Stalkture
  1. Homepage
  2. vivekanandainchicago

#vivekanandainchicago hashtag

Posts attached with hashtag: #vivekanandainchicago

Venkata Kishore (@urstrulyvenkata18) Instagram Profile Photo
urstrulyvenkata18

Venkata Kishore

His Chicago speech at the parliament of the World's Region on 11th September, 1893 had represented lndia held in Chicago. He became successful in establishing Hinduism as the lmportant world religion. #VivekanandaInChicago

Satish kumar singh (@satishkumarsinghofficial) Instagram Profile Photo
satishkumarsinghofficial

Satish kumar singh

"अमेरिका के बहनो और भाइयो", इसी संबोधन के साथ जी ने आज ही के दिन 1893 में शिकागो में हुए विश्व धर्म सम्मेलन में अपना एतिहासिक भाषण प्रारंभ किया था। उन्होंने वैश्विक भाईचारे का संदेश दिया व हिन्दुत्व में निहित सहनशीलता पर जोर दिया। ीश_कुमार_सिंह #VivekanandaInChicago

Advaita Kala (@advaitakala) Instagram Profile Photo
advaitakala

Advaita Kala

Blessed on this day to spend some time in the room where Swami Vivekananda stayed. #VivekanandaInChicago 🙏🙏

Unknown Soul (@unknownsoul168) Instagram Profile Photo
unknownsoul168

Unknown Soul

ಅಂದು ಅಲ್ಲಿ ಸಿಡಿಲ ಘರ್ಜನೆ ಕೇಳಿಸದಿದ್ದರೆ ಭಾರತ ಇಂದಿಗೂ ಹಾವಾಡಿಗರ ದೇಶವಾಗಿರುತ್ತಿತ್ತೇ…? ಸಿಡಿಲ ಸಂತನಿಗೊಂದು ಪ್ರಣಾಮ…🚩 ಅದೊಂದು ತಮ್ಮ ಧರ್ಮ ಪ್ರಾಬಲ್ಯವನ್ನು ಜಗತ್ತಿನ ಇತರ ದೇಶದ ಮೇಲೆ ಹರಡಲು ನಡೆಸಿದ ಸಮಾರಂಭ. ಅದಕ್ಕೂ ಒಂದು ಇತಿಹಾಸ, ನೂರ ಐವತ್ತು ವರ್ಷಗಳ ಹಿಂದೆ ಕೊಲಂಬಸ್ ಶೋಧಿಸಿದ್ದು, ಅದರ ಸ್ಮರಣೆಯ ಹೆಸರಲ್ಲಿ ಕ್ರೈಸ್ತ ಧರ್ಮವನ್ನು ಜಗತ್ತಾದ್ಯಂತ ಬಿತ್ತಲು ಆಯೋಜನಗೊಂಡಿದ್ದೇ ವಿಶ್ವ ಸರ್ವಧರ್ಮ ಸಮ್ಮೇಳನ.. ಅದಕ್ಕೆ ಕಾರಣ ಒಂದು ಉದ್ದೇಶ ಹಲವು. ಅಷ್ಟೊತ್ತಿಗೆ ಕ್ರೈಸ್ತ ಧರ್ಮ ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಂತಹ ಆಕ್ರಮಣಕ್ಕೆ ಒಳಗೊಂಡ ದೇಶಗಳಲ್ಲಿ ಭಾರತವು ಒಂದು. ಹದಿನೇಳನೇಯ ಶತಮಾನದಲ್ಲಿ ಬಂದ ಇಂಗ್ಲೀಷರು ಭಾರತದ ಮೇಲೆ ಮಾತ್ರವಲ್ಲದೇ ಧರ್ಮದ ಮೇಲೆಯೂ ದಾಳಿ ಆರಂಭಿಸಿದ್ದರು. ಮೊದಲಿಗೆ ವ್ಯಾಪಾರಿಗಳಾಗಿ ಬಂದ ಇಂಗ್ಲೀಷರು ಭಾರತವನ್ನು ಕ್ರಿಸ್ತಮಯ ಮಾಡಲು ಬೌಧ್ಧಿಕ ಭಯೋತ್ಪಾನೆಗೆ ಇಳಿದರು. ಪೂರ್ವಜರಿಂದ ನಿಸರ್ಗದ ಮಡಿಲಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಕಲಿಯುತ್ತಿದ್ದವರಿಗೆ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಶಿಕ್ಷಣ ನೀತಿಯನ್ನು ಜಾರಿಗೆ ತಂದರು. ಸರ್ವರಿಗೂ ಸಮಾನ ಶಿಕ್ಷಣವೆಂಬ ನೆಪದಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಅಳಿಸಿ ಹಾಕಿ ಪಾಶ್ಚಾತ್ಯ ಸಂಸ್ಕೃತಿ ಬಲೆಯಲ್ಲಿ ಕೆಡವಲು ತಂತ್ರ ರೂಪಿಸಿದರು. ಸಂಸ್ಕೃತದ ಬದಲಿಗೆ ಇಂಗ್ಲೀಷನ್ನು ವ್ಯಾಪಕವಾಗಿ ಬಿತ್ತಿ ಜನರನ್ನು ಪಾಶ್ಚಾತ್ಯದತ್ತ ಸೆಳೆಯಲಾರಂಭಿಸಿದರು. ಹಿಂದೂಧರ್ಮ ಗ್ರಂಥಗಳನ್ನು ಮ್ಯಾಕ್ಸ್ ಮುಲ್ಲರನಂತಹ ಆಸೆಬುರುಕ ಲೇಖಕನಿಂದ ಕ್ರೈಸ್ತ ಮಾದರಿಯಲ್ಲಿ ಪಾಶ್ಚಾತ್ಯ ಭಾಷೆಗೆ ಅನುವಾದಿಸಿ ಹಿಂದೂ ಧರ್ಮಕ್ಕೆ ನ್ಯೂನ್ಯತೆಯನ್ನು ಬಳಿಯಲಾರಂಭಿಸಿದ್ದರು. ಅಲ್ಪ ಸ್ವಲ್ಪ ಇಂಗ್ಲೀಷ್ ಕಲಿತ ಹಿಂದು ಜನರನ್ನು ತಮ್ಮತ್ತ ಸೆಳೆದು ಕ್ರೈಸ್ತನೇ ಎಲ್ಲವನೆಂಬ ಪ್ರಚಾರವನ್ನು ಹಬ್ಬಿಸತೊಡಗಿದರು. ಕೆಲವರು ಧರ್ಮದ ಸುಧಾರಣೆಗಾಗಿ ಹಲವು ಯೋಜನೆಗಳನ್ನು ಕೈಗೊಂಡರೂ ಸುಧಾರಣೆ ಕಾಣಲು ಸಾಧ್ಯವಾಗಿರಲಿಲ್ಲ..!! ಬಂಗಾಳದಂತಹ ಪ್ರದೇಶಗಳಲ್ಲಿ ಅತೀ ವ್ಯಾಪಕವಾಗಿ ಧರ್ಮಾಂತರ ಪ್ರಕ್ರಿಯೇ ಅತೀ ವೇಗವಾಗಿ ಸಾಗಿತ್ತು. ಇಂತಹ ಸಮಯದಲ್ಲಿ ರಾಮಕೃಷ್ಣ ಮಹಾತ್ಮರ ಆಗಮನವಾಯಿತು. ಇಂಗ್ಲೀಷ್ ಗೊತ್ತಿಲ್ಲದಿದ್ದರು ಸ್ವದೇಶ ಮತ್ತು ವಿದೇಶಿ ಬುದ್ಧಿವಂತರ ತಲೆಯ ಮೇಲೆ ಕೈಯಾಡಿಸಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಭೋದಿಸುತ್ತ ಮುನ್ನಡೆದ ಸಂದರ್ಭದಲ್ಲಿಯೇ ಪರಮಹಂಸರತ್ತ ಸಿಡಿಲು ಸನ್ಯಾಸಿಯ ಆಗಮನವಾಯಿತು. 1893 ರಲ್ಲಿ ನಡೆಯಬೇಕಾದ ಜಾಗತಿಕ ಮಟ್ಟದ ಸರ್ವಧರ್ಮ ಸಮ್ಮೇಳನಕ್ಕೆ 1889 ರಲ್ಲಿಯೇ ಚಾಲ್ರ್ಸ ಬಾನಿ ಎಂಬ ವಕೀಲ ಕನಸು ಕಂಡಿದ್ದ. ಆತನೇ ಹೇಳುವಂತೆ “ಮಾನವಕೋಟಿಗೆ ಸಂಬಂಧಿಸಿದ ಅತೀ ಮುಖ್ಯ ವಿಷಯಗಳೆಲ್ಲದರ ಮೇಲೆ ಸಮ್ಮೇಳನ ನಡೆಯಬೇಕು. ಹಾಗೂ ಅವು ವ್ಯಾಪಕವಾಗಿದ್ದು, ಜಗತ್ತಿನ ಎಲ್ಲಡೆಗಳಿಂದಲೂ ಪ್ರತಿನಿಧಿಗಳು ಬರುವಂತಾಗಬೇಕು” (ಉಲ್ಲೇಖ ಸ್ವಾಮಿ ಪುರುಷೋತ್ತಮಾನಂದರ ವಿಶ್ವ ವಿಜೇತ ವಿವೇಕಾನಂದ) ಮೊದಲ ಸಾಲಿನಲ್ಲಿ ಹೇಳಿದಂತೆ ಮಾನವಕೋಟಿಗೆ ಸಂಬಂಧಿಸಿದ ಅತೀ ಮುಖ್ಯ ವಿಷಯಗಳೆಲ್ಲದರ ಮೇಲೆ ಸಮ್ಮೇಳನ ನಡೆಯಬೇಕು. #VivekanandainChicago 👑🚩🚩🇮🇳🇮🇳👑🙏🙏

Unknown Soul (@unknownsoul168) Instagram Profile Photo
unknownsoul168

Unknown Soul

Swami Vivekanand's speech was one of the memorable speeches which introduced India and Sanatan Dharm to the world. His Chicago speech at the parliament of the World's Region on 11th September, 1893 had represented lndia held in Chicago. He became successful in establishing Hinduism as the lmportant world religion. #VivekanandaInChicago

A man from Gujarat has found an ingenious way to not get fined because of new Motor Vehicles Act. He pasted his driving license along with the vehicle’s RC, insurance slip and PUC certificate on his helmet. For more Details follow link https://bit.ly/2keXSss #VivekanandaInChicago

Ashok Sareen Hicky_BJP (@ashoksareenhikky_bjp) Instagram Profile Photo
ashoksareenhikky_bjp

Ashok Sareen Hicky_BJP

11 सितंबर 1893 को शिकागो विश्व धर्म संसद में स्वामी विवेकानंद जी ने विश्वपटल पर भारतीय धर्म ध्वजा को लहराया था, अपने ओजस्वी उद्दबोधन के माध्यम से उन्होंने सहिष्णुता व विश्वबंधुत्व का संदेश दिया था, उनके इस भाषण में भारत की समृद्ध संस्कृति की झलक देखने को मिलती है, महान कर्मयोगी को सादर नमन।#VivekanandaInChicago

Abhi Sharma (@adutt689) Instagram Profile Photo
adutt689

Abhi Sharma

ਸਭ ਧਰਮਾਂ ਦੇ ਗਏ ਨੁਮਾਇੰਦੇ ਵਿਸ਼ਵ ਸਭਾ ਵਿਚ ਹਿੱਸਾ ਲੈਣ, ਥੋਥੀਆਂ ਗੱਲਾਂ ਵੱਲ ਵਲੇਵੇਂ ਬੋਝਲ ਭਾਸ਼ਣ ਸਮਝ ਨ ਪੈਣ। ਸਭ ਨੂੰ ਭੈਣ ਭਰਾ ਬੁਲਾ ਕੇ ਜਦ ਸੁਆਮੀ ਜੀ ਪਾਈ ਬਾਤ , ਜਿਥੇ ਤੁਹਾਡਾ ਖਤਮ ਫਲਸਫਾ ਉਥੋਂ ਸਾਡੀ ਹੈ ਸ਼ੁਰੂਆਤ। ਚਾਰੇ ਪਾਸੇ ਵਾਹ ਵਾਹ ਹੀ ਗਈ ਐਸਾ ਜਾਦੂ ਛਾਇਆ ਵਿਵੇਕਾਨੰਦ ਆਇਆ, ਇਲ ਜੋਗੀ ਭਗਵੇਆਂ ਵਾਲਾ.. #VivekanandaInChicago

English Turkish