Stalkture
  1. Homepage
  2. @mla_t_venkatramanaiah_
  3. 2130685448350567388
T.VENKATRAMANAIAH-MLA (@mla_t_venkatramanaiah_) Instagram Profile Photo

mla_t_venkatramanaiah_

T.VENKATRAMANAIAH-MLA

MLA DODDABALLAPURA

+91 9448041880

mlavenkatesh9@gmail.com

ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಡಿಕೆ ಶಿವಕುಮಾರ್ ಬಂಧನದ ವಿರುದ್ಧ ರಾಜ್ಯಪಾಲರಿಗೆ ದೂರು. #WeAreWithDKS " ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕ - 2130685448350567388

T.VENKATRAMANAIAH-MLA (@mla_t_venkatramanaiah_) Instagram Profile Photo
mla_t_venkatramanaiah_

T.VENKATRAMANAIAH-MLA

 Instagram Image by T.VENKATRAMANAIAH-MLA (@mla_t_venkatramanaiah_) with caption : "ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಡಿಕೆ ಶಿವಕುಮಾರ್ ಬಂಧನದ ವಿರುದ್ಧ ರಾಜ್ಯಪಾಲರಿಗೆ ದೂರು. #WeAreWithDKS
" ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕ" at Raj Bhavan (Karnataka) - 2130685448350567388
Raj Bhavan (Karnataka)

ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಡಿಕೆ ಶಿವಕುಮಾರ್ ಬಂಧನದ ವಿರುದ್ಧ ರಾಜ್ಯಪಾಲರಿಗೆ ದೂರು. " ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ " ಕೇಂದ್ರ ಸರ್ಕಾರದ ರಾಜ್ಯದ ಪ್ರತಿನಿಧಿಗಳಾದ ಕರ್ನಾಟಕದ ಮಾನ್ಯ ರಾಜ್ಯಪಾಲರಿಗೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು , ನಿಯೋಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು , ರಾಜ್ಯಸಭಾ ಸದಸ್ಯರಾದ ಪ್ರೊ. ಎಂ.ವಿ.ರಾಜೀವ ಗೌಡ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕರಾದ ವೆಂಕಟರಮಣಯ್ಯ, ಮಾಜಿ ಲೋಕಸಭಾ ಸದಸ್ಯರಾದ ಎಲ್.ಆರ್.ಶಿವರಾಮೇಗೌಡ,ರಾಜ್ಯ NSUI ಅಧ್ಯಕ್ಷ ಂಜುನಾಥ್_ಗೌಡ ,ಶ್ರೀಮತಿ ಭಾರತಿ ಶಂಕರ್ ಸೇರಿದಂತೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ಮುಖಂಡರು ಹಾಜರಿದ್ದರು.

English Turkish