Stalkture
  1. Homepage
  2. @vpavankumar98
V PavanKumar (@vpavankumar98) Instagram Profile Photo

vpavankumar98

V PavanKumar

Social Media Co-Ordinator For Kalburagi Parliamentary Constituency

v.pavankumar.kc98@gmail.com

Posts by date

Most used hashtags

Most used words in caption

Avg Like Count: 17

V PavanKumar (@vpavankumar98) Instagram photos and videos

List of Instagram medias taken by V PavanKumar (@vpavankumar98)

Mahatma Gandhi Road metro station

I don't care what other people think of me, I enjoy my life with my own rules.

MG Road Bengaluru

ಸಮಸ್ತ ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಜನೆತೆಗೆ ಾಣ_ಕರ್ನಾಟಕ ಉತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು 17 ಸೆಪ್ಟೆಂಬರ್ 1948 ಹೈದರಾಬಾದ್ ರಾಜ್ಯವು ಇತಿಹಾಸದಲ್ಲಿ ಕರ್ನಾಟಕ ರಾಜ್ಯವು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಂಡಿತು. ಇದಕ್ಕೆ ಮೊದಲು ಭಾಷಣ ಸ್ವಾತಂತ್ರ್ಯ, ,ಸಂಘಟನೆಯ ಸ್ವಾತಂತ್ರ್ಯ, ಅಥವಾ ಸ್ವಾತಂತ್ರ್ಯ ಪತ್ರಿಕೆಗಳೆರಡೂ ಇರಲಿಲ್ಲ. ಆರ್ಯ ಸಮಾಜ ಚಳವಳಿ ಮತ್ತು ಹೈದರಾಬಾದ್ ಕರ್ನಾಟಕ ರಾಜ್ಯ ಕಾಂಗ್ರೆಸ್ನ ರಾಷ್ಟ್ರೀಯತೆಯೊಂದಿಗೆ ಸಜ್ಜುಗೊಂಡ ಮತ್ತು ರಾಜಕೀಯ ಅಭಿವೃದ್ಧಿಗೆ ಏರಿತು ಮತ್ತು ಸ್ವಾತಂತ್ರ್ಯ ಹೋರಾಟಕ್ಕಾಗಿ ಶೈಕ್ಷಣಿಕ ಸಂಸ್ಥೆಗಳು ಪ್ರಮುಖ ಪಾತ್ರವನ್ನು ಜಾಗೃತಗೊಳಿಸಿದ್ದವು.[೫] 17 ಸೆಪ್ಟೆಂಬರ್ 1948 ಹೈದರಾಬಾದ್ ಇತಿಹಾಸದಲ್ಲಿ ಪ್ರಮುಖ ದಿನವಾಗಿತ್ತು. ಕರ್ನಾಟಕ ರಾಜ್ಯವನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು. 17 September 1948 was an important day in the history of Hyderabad as Karnataka state was merged into the Indian Union. The historical background of the movement started with a new era in Indian history.

The Collection @ UB City

“The ability to create an authentic sensual life is the new standard of modern luxury living.” ... "One day I won't have to think twice about Price"

Audi Bengaluru

“The ability to create an authentic sensual life is the new standard of modern luxury living.” ... "One day I won't have to think twice about Price"

MG Road Bengaluru

ಬಲವಂತವಾಗಿ ಹಿಂದಿ ಹೇರಿಕೆಯನ್ನು ಮಾಡುವ ಮೂಲಕ ನಮ್ಮ ಬದುಕನ್ನು ಬೆಸೆಯುವ ತಾಯಿ ಭಾಷೆಗೆ ಅಗೌರವ ತೋರುವ ಕೆಲಸವನ್ನು ಮಾಡುತ್ತಿರುವ ಕೇಂದ್ರ ನೀತಿಯನ್ನು ನಾನು ಖಂಡಿಸುತ್ತೇನೆ. ದೇಶೀ ಭಾಷೆಗಳ ಉಳಿವೇ ದೇಶದ ಉಳಿವು ಎಂಬ ಸಂಗತಿಯನ್ನು ಎಲ್ಲರೂ ಅರಿತುಕೊಳ್ಳೋಣ, ಹಿಂದಿ ಹೇರಿಕೆಯನ್ನು ಖಂಡಿಸೋಣ!

MG Road Bengaluru

GDP growth is consistently going down under Modi's regime. From Demonetization to ill planned GST, every economic policy of Modi govt. has taken the country down a negative growth path. This ineffective government's days are numbered! Tried first Cortoon inspired by Aravinda Tegginamath Source :- 👇 @Times Now Economic growth at slowest pace since 2013; Q1 GDP growth drops to 5% from 5.8% in FY19Q4. Read here: https://bit.ly/34eMXAX

Chinnakar

Took a blessings of Lord Ganesha on 🌷

Chinnakar

ನಾಡಿನ ಸಮಸ್ತ ಜನೆತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು "ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶನ್ನು ಪ್ರತಿಷ್ಠಾಪಿಸಿ ಪರಿಸರ ಉಳಿಸಿ" Wishing everyone a very happy Save Environmental by using Eco-Friendly Ganesha idols 🌿🌴🌱

Telangana

ಇಂದು ಪವಿತ್ರ ಶ್ರಾವಣ ಮಾಸದ ಕೊನೆಯ ದಿನವದುದ್ದರಿಂದ ನಮ್ಮ ಮನೆ ದೇವರುಗಳ ದೇವಸ್ಥಾನಕ್ಕೆ ಕುಟುಂಬದ ಸಮೇತರಾಗಿ ಭೇಟಿ ನೀಡಿ ದೇವರ ಆಶೀರ್ವಾದ ಪಡೆದೆ...🙏

Garuda Mall Food Court

ಭಾರತದ ಮಾಜಿ ಪ್ರಧಾನಿ, ಮಾಹಿತಿ ತಂತ್ರಜ್ಞಾನ ಅನುಷ್ಠಾನದ ರೂವಾರಿ, ನವಭಾರತ ನಿರ್ಮಾಣದ ಕನಸುಗಾರ, ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ, ಸ್ವರ್ಗಿಯ ಶ್ರೀ.ರಾಜೀವ್ ಗಾಂಧಿಯವರ 75ನೇ ಜನ್ಮ ದಿನದಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.🙏

Bangalore, India

Let us Remember the Golden Heritage of our country and feel proud to be a part of India Wishing Everyone A Very Happy 🇮🇳

Bangalore, India

Congratulations ! India's historic second Moon mission successfully launched from space station.

Bangalore, India

Attended Sri.Mallikarjun Kharge Sir Birthday Celebration along with my Dad...

Vidhana Soudha

The Vidhana Soudha located in Bangalore, is the seat of the state legislature of Karnataka. It is constructed in a style sometimes described as Mysore Neo-Dravidian, and incorporates elements of Indo-Saracenic and Dravidian styles. The construction was completed in 1956. Described by Pandit Jawaharlal Nehru as 'a temple dedicated to the nation', Vidhana Soudha houses the State Legislature and the Secretariat of Karnataka and is one of the most popular attractions in the lively and colourful city of Bengaluru.

English Turkish