Stalkture
  1. Homepage
  2. @mla_t_venkatramanaiah_
T.VENKATRAMANAIAH-MLA (@mla_t_venkatramanaiah_) Instagram Profile Photo

mla_t_venkatramanaiah_

T.VENKATRAMANAIAH-MLA

MLA DODDABALLAPURA

+91 9448041880

mlavenkatesh9@gmail.com

Posts by date

Most used hashtags

Most used words in caption

Avg Like Count: 31

T.VENKATRAMANAIAH-MLA (@mla_t_venkatramanaiah_) Instagram photos and videos

List of Instagram medias taken by T.VENKATRAMANAIAH-MLA (@mla_t_venkatramanaiah_)

Raj Bhavan (Karnataka)

ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಡಿಕೆ ಶಿವಕುಮಾರ್ ಬಂಧನದ ವಿರುದ್ಧ ರಾಜ್ಯಪಾಲರಿಗೆ ದೂರು. " ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ " ಕೇಂದ್ರ ಸರ್ಕಾರದ ರಾಜ್ಯದ ಪ್ರತಿನಿಧಿಗಳಾದ ಕರ್ನಾಟಕದ ಮಾನ್ಯ ರಾಜ್ಯಪಾಲರಿಗೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು , ನಿಯೋಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು , ರಾಜ್ಯಸಭಾ ಸದಸ್ಯರಾದ ಪ್ರೊ. ಎಂ.ವಿ.ರಾಜೀವ ಗೌಡ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕರಾದ ವೆಂಕಟರಮಣಯ್ಯ, ಮಾಜಿ ಲೋಕಸಭಾ ಸದಸ್ಯರಾದ ಎಲ್.ಆರ್.ಶಿವರಾಮೇಗೌಡ,ರಾಜ್ಯ NSUI ಅಧ್ಯಕ್ಷ ಂಜುನಾಥ್_ಗೌಡ ,ಶ್ರೀಮತಿ ಭಾರತಿ ಶಂಕರ್ ಸೇರಿದಂತೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ಮುಖಂಡರು ಹಾಜರಿದ್ದರು.

ಕೇಂದ್ರದ ಮಾಜಿ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. Deeply saddened to hear about the untimely demise of Sri , senior BJP leader and former Finance Minister. A towering political personality and distinguished legal luminary. His death is an irreparable loss for the country. I extend my deepest sympathies to his family.

ವೈಯಕ್ತಿಕ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳದೇ ಒಂದು ರಾಜಕೀಯ ವ್ಯವಸ್ಥೆಯಲ್ಲಿ ಇದ್ದು ಜನಸೇವೆ ಮಾಡುವುದೇ ನನ್ನ ಉದ್ದೇಶ. ನಾನು ಆ ಪಕ್ಷದಲ್ಲಿರಬೇಕಿತ್ತು ಈ ಪಕ್ಷದಲ್ಲಿ ಇರಬೇಕಿತ್ತು ಎಂಬುದಕ್ಕಿಂತ ಅಧಿಕಾರವಿದ್ದಾಗ ಜನರಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದೇವೆ ಎಂಬ ಸಂಗತಿಯೇ ನನಗೆ ಪ್ರಮುಖವಾಗಿರುತ್ತದೆ. ಎಷ್ಟು ಕಾಲ ಜನಪರವಾಗಿ ನೈತಿಕತೆ ಇಟ್ಟುಕೊಂಡು ಕೆಲಸ ಮಾಡುವ ಮನಸ್ಸು ನಮಗಿರುತ್ತದೋ ಅಲ್ಲಿಯವರೆಗೂ ಧರ್ಮ ಹಾಗೂ ಇನ್ನಿತರೆ ಜನಸೇವೆಗೆ ದೂರಾಗಿರುವ ಸಂಗತಿಗಳ ಆರ್ಭಟದ ನಡುವೆಯೂ ಜನರ ಮನಸಲ್ಲಿ ಸುದೀರ್ಘವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ. ಅಲ್ಲದೇ ಜನರೂ ಕೂಡಾ ಯಾವುದು ಒಳ್ಳೆಯದು ಯಾವುದು ಅಲ್ಲ ಎಂಬುದನ್ನೂ ಖಚಿತವಾಗಿ ಅರಿಯುವ ಪರಿಸ್ಥಿತಿ ಸಹಜವಾಗಿ ನಿರ್ಮಾಣವಾಗುತ್ತದೆ. "ಸತ್ಯಮೇವ ಜಯತೇ" ಇಂತಿ : ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

13-07-2019 ಇಂತಿ ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

Dod Ballapur

ಮಾಧ್ಯಮದವರು ತೋರುತ್ತಿರುವುದು ಸುಳ್ಳು ಸುದ್ದಿ, ಇವ್ರು ನಮ್ಮನ್ನ ಕೇಳಿ ಹಾಕಿರೋದಲ್ಲ, ನಮ್ಮ ಪಕ್ಷದ ಹೈ ಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ, ನಮ್ಮ ತಾಲೂಕಿನ ಜನತೆ ನಮಗೆ 5ವರ್ಷ ಶಾಸಕರಾಗಿ ಆಶೀರ್ವಾದ ಮಾಡಿದ್ದಾರೆ, ಅದರಂತೆ 5ವರ್ಷ ಪೂರ್ತಿಗೊಳಿಸಿ ತಾಲೂಕಿನ ಜನತೆಯ ಋಣ ತೀರಿಸಬೇಕಿದೆ ಎಂದು ತಿಳಿಸಿದರು. ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

ಶ್ರೀ.ಟಿ.ವೆಂಕಟರಮಣಯ್ಯ. ಮಾನ್ಯ ಶಾಸಕರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರರವರು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ ಆತ್ಮೀಯ.ಮಾಜಿ ಕೇಂದ್ರ ಸಚಿವರು ಮಾಜಿ ಸಂಸದರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಭಾರತ ಸರ್ಕಾರ. ಉಸ್ತುವಾರಿ ಸಚಿವರು. ಸಚಿವರು ಶಾಸಕರು ಹಾಗೂ ಮಾಜಿ ಶಾಸಕರು ಕರ್ನಾಟಕ ಸರ್ಕಾರ. ಎಲ್ಲಾ ಸ್ಥಳೀಯ ಚುನಾಯಿತ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು. ಮುಖಂಡರಿಗೂ ಕಾರ್ಯಕರ್ತರಿಗೂ, ಹಾಗೂ ಸಾರ್ವಜನಿಕರಿಗೆ ಸುಸ್ವಾಗತ. ಸ್ಥಳ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಕಛೇರಿ ದೇವನಹಳ್ಳಿ ಟೌನ್. ದಿನಾಂಕ:28-06-2019 ಶುಕ್ರವಾರ. ಸಮಯ:ಬೆಳಿಗ್ಗೆ.11-30. LOCATION https://maps.google.com/?cid=8566311304183465799&hl=en&gl=gb BIAAPA Office 333/1, 1st floor V.J. Complex, Nagondana Halli Main Rd, Devanahalli, Bengaluru, Karnataka 562110 080 2768 2035 https://maps.google.com/?cid=8566311304183465799&hl=en&gl=gb

ಕ್ರಿಕೆಟ್ ಪಂದ್ಯ ವೀಕ್ಷಿಸಿದ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿನ ಭಾರತೀಯ ಆಟಗಾರರ ಅದ್ಭುತ ಬ್ಯಾಟಿಂಗ್​ಗೆ ಮನಸೋತ ಶಾಸಕ ಟಿ. ವೆಂಕಟರಮಣಯ್ಯ ಕೊಂಚ ಬಿಡುವು ಮಾಡ್ಕೊಂಡು ಕುಟುಂಬದ ಜೊತೆ ಕ್ರಿಕೆಟ್ ಪಂದ್ಯ ವೀಕ್ಷಿಸಿದರು. https://etvbharat.page.link/h7z7LxRgPWgbuHCx8

08-06-2019 ಇಂತಿ ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

09-06-2019 ಇಂತಿ ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

Icc-2019 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿಯೆ ಗೆದ್ದು ಶುಭಾರಂಭ ಮಾಡಿದ ಭಾರತ ತಂಡಕ್ಕೆ ಅಭಿನಂದನೆಗಳು .ಇನ್ನುಳಿದ ಪಂದ್ಯಗಳಲ್ಲಿಯೂ ಜಯಿಸುವದರ ಮೂಲಕ ಭಾರತಕ್ಕೆ ವಿಶ್ವಕಪ್ ತರಲಿ ಎಂದು ಹಾರೈಸುತ್ತೇನೆ . What a start to CWC19 for India! A brilliant Rohit Sharma carries his bat to lead a six-wicket win! South Africa slip to their third straight loss in the tournament. Is there a way back for them from here? Congratulations to Rohit Sharma, on his 23rd ODI century! He's led the charge for India!Rabada gets the wicket of Rahul to break a dangerous stand, just when it seemed like India were running away with it! A dominant Rohit Sharma is still around, though!

English Turkish