Stalkture
  1. Homepage
  2. @a.nnataraj
A.N Nataraj Gowda (@a.nnataraj) Instagram Profile Photo

a.nnataraj

A.N Nataraj Gowda

Posts by date

Most used hashtags

Most used words in caption

Avg Like Count: 3

A.N Nataraj Gowda (@a.nnataraj) Instagram photos and videos

List of Instagram medias taken by A.N Nataraj Gowda (@a.nnataraj)

29 ರಾಜ್ಯಗಳು ಒಟ್ಟಾಗಿ, ಸಮ್ಮತಿಯ ಮೇರೆಗೆ ಭಾರತ ಒಕ್ಕೂಟ ರಚನೆಯಾಗಿದೆ. ಕೇವಲ ಒಂದು ಭಾಷೆಗೆ ಅಧ್ಯತೆ ನೀಡುವುದು ಒಕ್ಕೂಟ ವ್ಯವಸ್ಥೆಗೆ ಮಾಡುವ ಘೋರ ಅಪಮಾನ.

ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಡಿಕೆ ಶಿವಕುಮಾರ್ ಬಂಧನದ ವಿರುದ್ಧ ರಾಜ್ಯಪಾಲರಿಗೆ ದೂರು.

ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಬಿಜೆಪಿಯ ಮುಂಚೂಣಿ ಘಟಕಗಳಂತೆ ಕಾರ್ಯನಿರ್ವಹಿಸುತ್ತಿವೆ. ಬಿಜೆಪಿಯು ತನ್ನ ರಾಜಕೀಯ ದ್ವೇಷವನ್ನು ಪಿ.ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಅವರನ್ನು ಬಂಧಿಸುವ ಮುಖೇನ ಮುಂದುವರಿಸಿದೆ. ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಬಿಜೆಪಿಯೊಂದಿಗೆ ಹೋರಾಡುವ ಶಕ್ತಿ ನಮಗಿದೆ.

72 ವರ್ಷಗಳಲ್ಲಿ ಪ್ರಥಮ ಬಾರಿಗೆ ಇಂತಹ ಆರ್ಥಿಕ ಹಿಂಜರಿತವನ್ನು ದೇಶ ಕಾಣುತ್ತಿದೆ. ದುರಂತವೆಂದರೆ ಈ ಆರ್ಥಿಕ ಹಿಂಜರಿತವು ಮಾನವ ನಿರ್ಮಿತ. ದೂರದೃಷ್ಟಿ ಇಲ್ಲದ ಆರ್ಥಿಕ ನೀತಿಗಳಿಂದ ನೋಟು ರದ್ದು ಲೋಪಯುಕ್ತ ಜಿಎಸ್ಟಿ ಅನುಷ್ಠಾನದಿಂದ ದೇಶ ಇಂದು ನರಳುತ್ತಿದೆ. ಆರ್ಥಿಕತೆ ಸುಧಾರಿಸುವ ಲಕ್ಷಣಗಳೇ ಕಾಣದಿರುವುದು ಆತಂಕಕಾರಿ.

English Turkish