Stalkture
  1. Homepage
  2. @_kiran_v_gowda_
Kiran Gowda (@_kiran_v_gowda_) Instagram Profile Photo

_kiran_v_gowda_

Kiran Gowda

IN the end we only the chances we didn't TAKE

+91 9902950380

coolkiranv@gmail.com

Posts by date

Most used hashtags

Most used words in caption

Avg Like Count: 54

Kiran Gowda (@_kiran_v_gowda_) Instagram photos and videos

List of Instagram medias taken by Kiran Gowda (@_kiran_v_gowda_)

ಮದುರೆ ಹೋಬಳಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ

Raj Bhavan (Karnataka)

ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಡಿಕೆ ಶಿವಕುಮಾರ್ ಬಂಧನದ ವಿರುದ್ಧ ರಾಜ್ಯಪಾಲರಿಗೆ ದೂರು. " ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ " ಕೇಂದ್ರ ಸರ್ಕಾರದ ರಾಜ್ಯದ ಪ್ರತಿನಿಧಿಗಳಾದ ಕರ್ನಾಟಕದ ಮಾನ್ಯ ರಾಜ್ಯಪಾಲರಿಗೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು , ನಿಯೋಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು , ರಾಜ್ಯಸಭಾ ಸದಸ್ಯರಾದ ಪ್ರೊ. ಎಂ.ವಿ.ರಾಜೀವ ಗೌಡ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕರಾದ ವೆಂಕಟರಮಣಯ್ಯ, ಮಾಜಿ ಲೋಕಸಭಾ ಸದಸ್ಯರಾದ ಎಲ್.ಆರ್.ಶಿವರಾಮೇಗೌಡ,ರಾಜ್ಯ NSUI ಅಧ್ಯಕ್ಷ ಂಜುನಾಥ್_ಗೌಡ ,ಶ್ರೀಮತಿ ಭಾರತಿ ಶಂಕರ್ ಸೇರಿದಂತೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ಮುಖಂಡರು ಹಾಜರಿದ್ದರು.

ಡಿಕೆಶಿ ಬೆಂಬಲಕ್ಕೆ ನಾವೆಲ್ಲರೂ... ಒಕ್ಕಲಿಗರ ಒಗ್ಗಟ್ಟಿಗನ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ಒಕ್ಕಲಿಗರು ಎದ್ದು ನಿಲ್ಲುವ ತನಕವಷ್ಟೇ...ಇನ್ನೊಬ್ಬರ ಆರ್ಭಟ. ಒಗ್ಗಟ್ಟಿನಿಂದ ನಾವೆಲ್ಲರೂ ಎದ್ದು ನಿಂತರೆ...ನಿಲ್ಲುವುದು ಅವರೆಲ್ಲರ ಹಾರಾಟ. ನಮ್ಮ ಜನಾಂಗದ ಮೇಲೆ ನಡೆಯುತ್ತಿರುವ "ಗುಜರಾತಿ" ಅಧಿಕಾರ ಶಾಹಿಗಳ ದರ್ಪ, ದೌರ್ಜನ್ಯ ನಿಲ್ಲಬೇಕಾದರೆ, ಒಕ್ಕಲಿಗರಾದ ನಾವೆಲ್ಲರೂ ಪಕ್ಷ ಭೇದ ಮರೆತು ಒಂದಾಗಲೇ ಬೇಕು.... ನಮ್ಮ ಒಗ್ಗಟ್ಟಿನ ಶಕ್ತಿ ಪ್ರದರ್ಶನವಾಗಲೇ ಬೇಕು... ಒಕ್ಕಲಿಗರ ಒಗ್ಗಟ್ಟಿನ ಹೋರಾಟಕ್ಕೆ "ಇದೇ ತಿಂಗಳಿನ 11 ನೇ ತಾರೀಖು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ, ಪಾದಯಾತ್ರೆಯ ಮೂಲಕ ರಾಜಭವನ ಚಲೋಗೆ" ಕರೆ ಕೊಟ್ಟಿದ್ದಾರೆ....ಅದರಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡೋಣ... ನಮ್ಮ ಜನಾಂಗವನ್ನು ಪ್ರೀತಿಸುವ ಪ್ರತಿಯೊಬ್ಬ ಒಕ್ಕಲಿಗರು ತಪ್ಪದೆ ಭಾಗವಹಿಸಬೇಕೆಂದು ಈ ಮೂಲಕ ವಿನಯಪೂರ್ವಕ ಮನವಿ... ಯಾರೆಲ್ಲಾ ಬರ್ತೀರಾ, ನಿಮ್ಮ ಬರುವಿಕೆಗಾಗಿ ಕಾಯುವ... ಹೊರಡುವ ಸ್ಥಳ : ನ್ಯಾಷನಲ್ ಕಾಲೇಜು ಮೈದಾನದಿಂದ ಬಸವನ ಗುಡಿ ಸಮಯ ಬೆಳಿಗ್ಗೆ 10.00 ಗಂಟೆಗೆ Massive Protest Rally against the Arrest of our Leader SRI. D K Shivakumar on 11 September, 2019 10 am at National College Grounds. Please Join and Support us.

Vattakanal

The purpose of life is to live a life of purpose 😊😊😊 ಸ್ವರ್ಗ ಹೋಗುವುದಿಲ್ಲ ; ನರಕ ಬರುವುದು ಇಲ್ಲ ; ಸ್ವರ್ಗನರಕಗಳೇನು ಶಾಸ್ತ್ರಸ್ಥವಲ್ಲ . ಎದೆಯ ದನಿ ಧರ್ಮನಿಧಿ ! ಕರ್ತವ್ಯವದುವೆ ವಿಧಿ ! ನಂಬದನು : ಅದನುಳಿದು ಋಷಿಯು ಬೇರಿಲ್ಲ ! -ೀ_ಕುವೆಂಪು

A journey is best measured in friends rather than miles ABOVE THE CLOUDS ⛅️

ಕೇಂದ್ರದ ಮಾಜಿ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. Deeply saddened to hear about the untimely demise of Sri , senior BJP leader and former Finance Minister. A towering political personality and distinguished legal luminary. His death is an irreparable loss for the country. I extend my deepest sympathies to his family.

ಲಿಬರಲಿಸಮ್, ಸೆಕ್ಯುಲರಿಸಮ್ ಎಂದರೆ ಇನ್ನೇನೂ ಅಲ್ಲ. ಎಲ್ಲರೂ ನನ್ನಂತೆಯೇ ಎನ್ನುವ ಅತ್ಯಂತ ಸರಳ ಸಹಾನುಭೂತಿ. -ೀ_ಕುವೆಂಪು

ರಾಜಸ್ಥಾನ ವಿಧಾಸಭೆಯಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ವಿಶ್ವಕಂಡ ಅರ್ಥ ಶಾಸ್ತ್ರದ ಶ್ರೀಮಂತ ಕೋಶ ಶ್ರೀ ಡಾ.ಮನಮೋಹನ್ ಸಿಂಗ್ ಅವರಿಗೆ ಅಭಿನಂದನೆಗಳು ಇಷ್ಟವಾದಲ್ಲಿ ಶೇರ್ ಮಾಡಿ 🌀

ಭಾರತವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಿ, ಸ್ವರಾಜ್ಯವನ್ನು ಸಾಕಾರಗೊಳಿಸಿದ ನಮ್ಮ ಪೂರ್ವಿಕರ ಹೋರಾಟ, ತ್ಯಾಗ, ಬಲಿದಾನ, ದೇಶಪ್ರೇಮವನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತ, 73ನೇ ಸ್ವಾತಂತ್ರ್ಯೊತ್ಸವದ ಹಾರ್ದಿಕ ಶುಭಾಷಯಗಳು.

ರಕ್ಷಾ ಬಂಧನದ ಶುಭಾಶಯಗಳು ಸಹೋದರತ್ವದ ಭಾವ ಎಲ್ಲೆಡೆ ಹಬ್ಬಲಿ ಹ್ಯಾಪಿ ರಕ್ಷಾ ಬಂದನ ನನ್ನ ಎಲ್ಲ ಮುದ್ದ ಅಕ್ಕ ತಂಗಿಯರಿಗೆ ಅಣ್ಣಾ ತಂಗಿ ಪ್ರೀತಿಯ ಸ್ವರೂಪ ಈ ರಕ್ಷಾಬಂದನ ಇಂದು ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ ಅಣ್ಣನ ಹಣೆಗೆ ತಿಲಕವನಿಟ್ಟು ರಾಖಿ ಕಟುವ ಮೂಲಕ ತನ್ನ ರಕ್ಷಣೆಯ ಹೊಣೆಗಾರಿಕೆಯನ್ನು ತಂಗಿ ಅಣ್ಣ ನಿಗೆ ವಹಿಸುತ್ತಾಳೆ 💮💮

ಕರ್ನಾಟಕದಲ್ಲಿ ಜನಪರ ಆಡಳಿತವನ್ನು ನೀಡಿ ಸರ್ವ ಜನರಿಗೂ ಸಮಬಾಳು ಸಮ ಪಾಲಿನ ರೀತಿಯಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಅನ್ನ ನೀರು ಶಿಕ್ಷಣ, ವಸತಿ ಹೀಗೆ ಅನೇಕ ಹತ್ತು ಹಲವು ಯೋಜನೆಗಳನ್ನು ಜನರಿಗೆ ತಲುಪುವ ಹಾಗೆ ರೂಪಿಸಿದ ರೂವಾರಿ, ಜಾತ್ಯಾತೀತ ನಾಯಕರು ಮಾಜಿ ಮುಖ್ಯಮಂತ್ರಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಶ್ರೀ ಸಿದ್ದರಾಮಯ್ಯ ನವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

Like music & art ,love of nature is a common language that can transcend political or social boundaries.

Put a frog into a vessel fill with water and start heating the water. As the temperature of the water begins to rise, the frog adjust its body temperature accordingly. The frog keeps adjusting its body temperature with the increasing temperature of the water. Just when the water is about to reach boiling point, the frog cannot adjust anymore. At this point the frog decides to jump out. The frog tries to jump but it is unable to do so because it has lost all its strength in adjusting with the rising water temperature. Very soon the frog dies. What killed the frog? Think about it! I know many of us will say the boiling water. But the truth about what killed the frog was its own inability to decide when to jump out. We all need to adjust with people & situations, but we need to be sure when we need to adjust & when we need to move on. There are times when we need to face the situation and take appropriate actions. If we allow people to exploit us physically, emotionally, financially, spiritually or mentally they will continue to do so. Let us decide when to jump! Let's jump while we still have the strength.

ನನ್ನ ಪ್ರೀತಿಯ ಚಿಕ್ಕಮ್ಮ ಇನ್ನು ನೆನಪು ಮಾತ್ರ 😭😭😭😭 ನನ್ನ ಚಿಕ್ಕಮ್ಮ ವಿಜಯಮ್ಮ ರವರು ದಿನಾಂಕ 30-07-2019 ರಂದು ವಿಧಿವಶರಾಗಿದ್ದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಲಾರದ ನಷ್ಟ ...... ಅಮ್ಮ ನೀವು ನನ್ನನ್ನು ಚಿಕ್ಕ ವಯಸ್ಸಿನಿಂದಲೂ ಎತ್ತಿ ಆಡಿಸಿ ಮುದ್ದಾಡಿ ಬೆಳೆಸಿದ್ದೀರಿ ನನ್ನ ಜೀವನದ ಹಾಗೂ ಹೋಗಿ ನಲ್ಲಿ ನೋವು ನಲಿವಿನಲ್ಲಿ ಭಾಗಿಯಾಗಿದ್ದೀರಿ ನನ್ನ ಜೀವನದ ಏಳಿಗೆಗಾಗಿ ಅನೇಕ ಮಾರ್ಗದರ್ಶನವನ್ನು ನೀಡಿದ್ದೀರಿ ........ ಪ್ರತಿವಾರ ನಮ್ಮ ಮನೆಗೆ ಬರುತ್ತಿದ್ದ ಅತಿಥಿಗಳನ್ನು ಸಾರ್ವಜನಿಕರನ್ನು ಅತಿ ಪ್ರೀತಿಯಿಂದ ಸತ್ಕರಿಸಿದ್ದಾರೆ .... ಇಂದು ನಿಮ್ಮನ್ನು ಕಳೆದುಕೊಂಡ ನಮಗೆ ಖಂಡಿತವಾಗಿಯೂ ಅನಾಥ ಪ್ರಜ್ಞೆ ಕಾಡುತ್ತಿದೆ ನಿಮ್ಮನ್ನು ನನ್ನಿಂದ ನಮ್ಮ ಕುಟುಂಬದಿಂದ ದೂರ ಮಾಡಿದ ವಿಧಿಗೆ ನನ್ನ ಧಿಕ್ಕಾರವಿರಲಿ ನೀವಿಲ್ಲದ ಈ ಮನೆ ಈ ಮನಸ್ಸು ದೇವರಿಲ್ಲದ ಗರ್ಭಗುಡಿ ಯಂತಾಗಿದೆ ......ಜೀವನದ ಉದ್ದಕ್ಕೂ ನೀವು ನಮ್ಮೆಲ್ಲರ ಸೇವೆ ಮಾಡಿದ್ದೀರಿ ಆದರೆ ನಿಮ್ಮ ಸೇವೆ ಮಾಡುವ ಭಾಗ್ಯವನ್ನು ನಮಗೆ ಕಲ್ಪಿಸಿಕೊಡದೆ ಹೋದಿರಿ....... ಈ ನಿಮ್ಮ ಅಗಲಿಕೆ ನನ್ನ ಜೀವನದ ಒಂದು ದೊಡ್ಡ ಆಘಾತಕಾರಿ ಘಟನೆ ನನ್ನ ಜೀವನದ ಉದ್ದಕ್ಕೂ ಈ ಅನಾಥ ಪ್ರಜ್ಞೆ ಖಂಡಿತವಾಗಿಯೂ ನನ್ನನ್ನು ಕಾಡುತ್ತದೆ ಅಮ್ಮ .......ದೇವರು ಅಂತ ಒಬ್ಬರಿದ್ದಾರೆ ದಯಮಾಡಿ ಮುಂದಿನ ಜನ್ಮದಲ್ಲಾದರೂ ನಿಮ್ಮ ಸೇವೆಯನ್ನು ಮಾಡುವ ಭಾಗ್ಯವನ್ನು ನಮಗೆ ಕರುಣಿಸಲಿ ಇಂತಿ ನಿಮ್ಮ ಪ್ರೀತಿಯ ಮಗ ಕಿರಣ್ ವಿ ಗೌಡ ......

ವೈಯಕ್ತಿಕ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳದೇ ಒಂದು ರಾಜಕೀಯ ವ್ಯವಸ್ಥೆಯಲ್ಲಿ ಇದ್ದು ಜನಸೇವೆ ಮಾಡುವುದೇ ನನ್ನ ಉದ್ದೇಶ. ನಾನು ಆ ಪಕ್ಷದಲ್ಲಿರಬೇಕಿತ್ತು ಈ ಪಕ್ಷದಲ್ಲಿ ಇರಬೇಕಿತ್ತು ಎಂಬುದಕ್ಕಿಂತ ಅಧಿಕಾರವಿದ್ದಾಗ ಜನರಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದೇವೆ ಎಂಬ ಸಂಗತಿಯೇ ನನಗೆ ಪ್ರಮುಖವಾಗಿರುತ್ತದೆ. ಎಷ್ಟು ಕಾಲ ಜನಪರವಾಗಿ ನೈತಿಕತೆ ಇಟ್ಟುಕೊಂಡು ಕೆಲಸ ಮಾಡುವ ಮನಸ್ಸು ನಮಗಿರುತ್ತದೋ ಅಲ್ಲಿಯವರೆಗೂ ಧರ್ಮ ಹಾಗೂ ಇನ್ನಿತರೆ ಜನಸೇವೆಗೆ ದೂರಾಗಿರುವ ಸಂಗತಿಗಳ ಆರ್ಭಟದ ನಡುವೆಯೂ ಜನರ ಮನಸಲ್ಲಿ ಸುದೀರ್ಘವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ. ಅಲ್ಲದೇ ಜನರೂ ಕೂಡಾ ಯಾವುದು ಒಳ್ಳೆಯದು ಯಾವುದು ಅಲ್ಲ ಎಂಬುದನ್ನೂ ಖಚಿತವಾಗಿ ಅರಿಯುವ ಪರಿಸ್ಥಿತಿ ಸಹಜವಾಗಿ ನಿರ್ಮಾಣವಾಗುತ್ತದೆ. "ಸತ್ಯಮೇವ ಜಯತೇ" ಇಂತಿ : ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

Dod Ballapur

ಓಂ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ನಮಃ

13-07-2019 ಇಂತಿ ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

ಮಾಧ್ಯಮದವರು ತೋರುತ್ತಿರುವುದು ಸುಳ್ಳು ಸುದ್ದಿ, ಇವ್ರು ನಮ್ಮನ್ನ ಕೇಳಿ ಹಾಕಿರೋದಲ್ಲ, ನಮ್ಮ ಪಕ್ಷದ ಹೈ ಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ, ನಮ್ಮ ತಾಲೂಕಿನ ಜನತೆ ನಮಗೆ 5ವರ್ಷ ಶಾಸಕರಾಗಿ ಆಶೀರ್ವಾದ ಮಾಡಿದ್ದಾರೆ, ಅದರಂತೆ 5ವರ್ಷ ಪೂರ್ತಿಗೊಳಿಸಿ ತಾಲೂಕಿನ ಜನತೆಯ ಋಣ ತೀರಿಸಬೇಕಿದೆ ಎಂದು ತಿಳಿಸಿದರು. ಶಾಸಕರು ಶ್ರೀ. ಟಿ ವೆಂಕಟರಮಣಯ್ಯ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಪಕ್ಷ T VENKATRAMANAIAH (MLA)DODDABALLAPURA GOVERNMENT OF KARNATAKA CONGRESS PARTY

ಓಂ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ನಮಃ

ಶ್ರೀ.ಟಿ.ವೆಂಕಟರಮಣಯ್ಯ. ಮಾನ್ಯ ಶಾಸಕರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರರವರು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ ಆತ್ಮೀಯ.ಮಾಜಿ ಕೇಂದ್ರ ಸಚಿವರು ಮಾಜಿ ಸಂಸದರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಭಾರತ ಸರ್ಕಾರ. ಉಸ್ತುವಾರಿ ಸಚಿವರು. ಸಚಿವರು ಶಾಸಕರು ಹಾಗೂ ಮಾಜಿ ಶಾಸಕರು ಕರ್ನಾಟಕ ಸರ್ಕಾರ. ಎಲ್ಲಾ ಸ್ಥಳೀಯ ಚುನಾಯಿತ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು. ಮುಖಂಡರಿಗೂ ಕಾರ್ಯಕರ್ತರಿಗೂ, ಹಾಗೂ ಸಾರ್ವಜನಿಕರಿಗೆ ಸುಸ್ವಾಗತ. ಸ್ಥಳ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಕಛೇರಿ ದೇವನಹಳ್ಳಿ ಟೌನ್. ದಿನಾಂಕ:28-06-2019 ಶುಕ್ರವಾರ. ಸಮಯ:ಬೆಳಿಗ್ಗೆ.11-30. LOCATION https://maps.google.com/?cid=8566311304183465799&hl=en&gl=gb BIAAPA Office 333/1, 1st floor V.J. Complex, Nagondana Halli Main Rd, Devanahalli, Bengaluru, Karnataka 562110 080 2768 2035 https://maps.google.com/?cid=8566311304183465799&hl=en&gl=gb

English Turkish